ದೂರವಿದ್ದರು ಕಣ್ಣ ರೆಪ್ಪೆಯಲ್ಲೇ ಉಳಿವಳು ,
ಒಮ್ಮೆ ಪ್ರೀತಿಸಿ ನೋಡು ಗೆಳತಿ ಎಂದೊಡನೆಯೇ ಹ್ಞೂ ಎಂದವಳು ,
ಅವಳೇ ನನ್ನವಳು , ನನ್ನ ಬಾಳ ಬೆಳದಿಂಗಳವಳು ..
೨. ಈಗ ನನ್ನ ಮುಂದೆ ಕುಳಿತಿರುವಳು ಕೃಷ್ಣವರ್ಣದ ಬಾಲೆ ,
ತುಮ್ಬಿರುವಳು ನನ್ನ ಮನಸ್ಸಿನ ಮೂಲೆ ಮೂಲೆ
ತೆರೆ ಎಂದರು ತೆರಯನಾದೆ ನನ್ನ ಬಾಯೇ ,
ಪರಿಚಯ ವಿಲ್ಲದಿದ್ದರೆನಯಿತು ,ಮೂಡಲಿಲ್ಲವೇ ಅವಳ ಮನಸಿನಲ್ಲಿ ನನ್ನ ಛಾಯೆ ....
೩. ದೂರವಿದ್ದಸ್ಟು ಕಂಪನ ,
೩. ದೂರವಿದ್ದಸ್ಟು ಕಂಪನ ,
ಹತ್ತಿರವಿದ್ದಸ್ಟು ಚೆನ್ನ,
ನೀ ಮರೆಯಬೇದವೇ ಓ ನನ್ನ ಚಿನ್ನ ,
ನೀ ಮರೆತರು ನ ಹ್ಯಾಂಗ ಮರೆಯಲೇ ನಿನ್ನ ...
೪. ಚೆಲುವೆಯ ನೋಟ ಚೆನ್ನ ,
೪. ಚೆಲುವೆಯ ನೋಟ ಚೆನ್ನ ,
ಚೆಲುವೆ ಅಂತು ಅಪ್ಪಟ ಚಿನ್ನ ,
ಆದರೆ ದುಬಾರಿ ಎಲ್ಲವೇ ಚಿನ್ನ,
ಆದ್ದರಿಂದಲೇ ನಾ ಮರೆತಿಹೆನು ನಿನ್ನ .....
೫. ಕಾಣಿಸದೇನೆ ನಗಿಸುತಾಳೆ
೫. ಕಾಣಿಸದೇನೆ ನಗಿಸುತಾಳೆ
ಮಾತನಾಡಿಸದೆ ಪ್ರಶ್ನಿಸುತಾಳೆ
ಒಮ್ಮೆ ಕೂಡ ಸಿಗದಿದ್ದರೂ ಪ್ರೀತಿಸುತಾಳೆ
ಅವಳೇನೆ ನನ್ನ ಬಾಳ ಬೆಳಂದಿಗಳ ಬಾಲೆ .... 
0 comments:
Post a Comment